ಮಡಿಕೇರಿ, ಅ. 1: ಬೋಯಿಕೇರಿ ಯುವಕ ಸಂಘದ ವತಿಯಿಂದ ತಾ. 5 ರಂದು ಬೋಯಿಕೇರಿಯ ಶ್ರೀ ವಿನಾಯಕ ದೇವಸ್ಥಾನದ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9483651301, 9606758518 ಅನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.