ಮಡಿಕೇರಿ, ಸೆ. 26: ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಮಾಳೇಟಿರ ಎಂ. ಪ್ರಕಾಶ್ ಅವರು ‘ಸ್ಟಡಿಸ್ ಆನ್ ರೆಡಿಯೇಷನ್ ಲೆವಲ್ ಆಂಡ್ ರೇಡಿಯೋ ನ್ಯೂಕ್ಲೈಡ್, ಡಿಸ್ಟ್ರಿಬ್ಯೂಷನ್ ಇನ್ ದಿ ಎನ್ವಿರಾನ್ಸ್ ಆಫ್ ಕೂರ್ಗ್ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.