ಮಡಿಕೇರಿ, ಸೆ. 25: 2019-20ನೇ ಸಾಲಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ. 26 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.