ಮಡಿಕೇರಿ, ಸೆ. 16: ತಾ 18 ರಂದು ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 2018-19ನೇ ಸಾಲಿನ ಜಮಾಬಂದಿ ಸಭೆಯು ನೋಡಲ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ 2019-20ನೇ ಸಾಲಿನ ಮೊದಲನೇ ಹಂತದ ಮಹಿಳಾ ಗ್ರಾಮ ಸಭೆಯು ನಡೆಯಲಿದೆ.