ಮಡಿಕೇರಿ, ಸೆ. 12: ಹಾಲೇರಿಯ ಕಡಂಗ ಪೈಸಾರಿ ನಿವಾಸಿ ತನಿಯಾರು (65) ಎಂಬ ಮಹಿಳೆ ಕಾಣೆಯಾಗಿರುವದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.