ಚೆಟ್ಟಳ್ಳಿ, ಸೆ. 10: ವೀರಾಜಪೇಟೆ ಸಮೀಪದ ಕಡಂಗ ಬದ್ರಿಯ ಮದ್ರಾಸದಲ್ಲಿ ಕೂರ್ಗ್ ಜಂಯುತುಲ್ ಉಲಮಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಸದರ್ ಉಸ್ತಾದ್ ಉದ್ಘಾಟಿಸಿದರು.
ಮಹಲ್ ಖತೀಬ್ ಉಸ್ತಾದರಾದ ಹ್ಯಾರಿಸ್ ಸಖಾಫಿ ವಿಷಯ ಮಂಡನೆ ಮಾಡಿದರು. ಜಮಾಅತ್ ಉಪಾಧ್ಯಕ್ಷ ಹಸೈನರ್, ಉಸ್ಮಾನ್ ಗಫೂರ್, ಸಮೀರ್ ಉಸ್ತಾದ್ ಇದ್ದರು.