ಮಡಿಕೇರಿ, ಸೆ. 10: ಸಮೀಪದ ಬಿಳಿಗೇರಿ ಗ್ರಾಮ ಬಕ್ಕ ಬಾಣೆ ಪೈಸಾರಿಯಲ್ಲಿ ವಾಸವಿದ್ದಂತಹ ಹರೀಶ್ ರೈ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿದೆ.