ಗೋಣಿಕೊಪ್ಪಲು, ಸೆ.9: ಗೋಣಿಕೊಪ್ಪ ಪೋಲಿಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಸುರೇಶ್ ಬೋಪಣ್ಣ ನೇಮಕಗೊಂಡಿದ್ದಾರೆ. ಪ್ರಭಾರ ಠಾಣಾಧಿಕಾರಿ ಮಂಚಯ್ಯ ಅವರಿಂದ ಅಧಿಕಾರ ಸ್ವೀಕರಿಸಿದರು. ಬೋಪಣ್ಣ ಈ ಹಿಂದೆ ವೀರಾಜಪೇಟೆ, ಮಡಿಕೇರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.