ಮಡಿಕೇರಿ, ಸೆ. 7: ಕಾಕೋಟುಪರಂಬು ಗ್ರಾಮ ಪಂಚಾಯಿತಿ 2019-20ನೇ ಸಾಲಿನ ನಾಲ್ಕೇರಿ ಗ್ರಾಮದ ಹಾಗೂ ಕಡಂಗಮೂರೂರು ಗ್ರಾಮದ ವಾರ್ಡ್ ಸಭೆ ತಾ.11 ರಂದು ಪೂರ್ವಾಹ್ನ 10.30ಗಂಟೆಗೆ ಸದಸ್ಯೆ ಕಳ್ಳಿರ ಕೆ. ಸುಮತಿ ಹಾಗೂ ಹೆಚ್ಎಸ್ ಪಾರ್ವತಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ಅದೇ ದಿನ ಅಪರಾಹ್ನ 2.30 ಗಂಟೆಗೆ ಕುಂಜಿಲಗೇರಿ ಹಾಗೂ ಬೆಳ್ಳುಮಾಡು ಗ್ರಾಮದ ವಾರ್ಡ್ಸಭೆಯನ್ನು ಸದಸ್ಯ ಕೆ.ಎಸ್. ಪೊನ್ನಣ್ಣ ಹಾಗೂ ಕೆ.ಯು. ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ಕುಂಜಿಲಗೇರಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.