ಮಡಿಕೇರಿ, ಸೆ. 4: ತಾ. 6 ರಂದು ಪೂರ್ವಾಹ್ನ 10.30 ಗಂಟೆಗೆ ಬೇಗೂರು ಗ್ರಾಮದ ವಾರ್ಡ್ ಸಭೆಯನ್ನು ಮತ್ರಂಡ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಬೇಗೂರು ಹಳೆ ಪಂಚಾಯಿತಿ ಕಟ್ಟಡದಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.