ಶನಿವಾರಸಂತೆ, ಆ. 29: ಇಲ್ಲಿನ ಲಯನ್ಸ್ ಕ್ಲಬ್ ಹುಣಸೂರು ಕಾವೇರಿ ಸಂಭ್ರಮ ವತಿಯಿಂದ ಶನಿವಾರಸಂತೆ ವಿಭಾಗದ ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ ಅವರನ್ನು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಸನ್ಮಾನಿಸಲಾಯಿತು .