ಮಡಿಕೇರಿ, ಆ. 29: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯ ಅಧೀನದಲ್ಲಿ ಬರುವ ವಿಶೇಷ ಮಕ್ಕಳ ಶಾಲೆಗಳು, ವೃದ್ಧಾಶ್ರಮಗಳು ಹಾಗೂ ಇಲಾಖೆಯಡಿ ಬರುವ ಸ್ವಯಂ ಸೇವಾ ಸಂಸ್ಥೆಗಳು ಸೆಕ್ಷನ್ 51, 52 ಆಕ್ಟ್ 1995 ರಡಿ ನೋಂದಾಯಿಸಿಕೊಳ್ಳುವಂತೆ ಹಾಗೂ ಒಂದು ವೇಳೆ ಈಗಾಗಲೇ ನೋಂದಾಯಿಸಿ ಕೊಂಡಿದ್ದಲ್ಲಿ ಸೆಪ್ಟೆಂಬರ್ 21 ರೊಳಗೆ ನವೀಕರಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ 08272- 222830 ಸಂಪರ್ಕಿಸಬಹುದು.