ಮಡಿಕೇರಿ, ಆ. 28: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನವದೆಹಲಿ ಇವರ ವತಿಯಿಂದ ಪ್ರತಿ ವರ್ಷವು ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡುವ 2018ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ಸೋಮವಾರಪೇಟೆ ತಾಲೂಕು ಬೆಸೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸುರೇಶ ಮರಕಾಲ ಆಯ್ಕೆಯಾಗಿದ್ದಾರೆ.