ಸೋಮವಾರಪೇಟೆ, ಆ. 27: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ತೆರೆಯಲಾಗಿರುವ ಬ್ಲಾಕ್ ಕಾಂಗ್ರೆಸ್‍ನ ಕಚೇರಿಯನ್ನು ತಾ. 29 ರಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.