ಸುಂಟಿಕೊಪ್ಪ, ಆ.26: ವಾಹನ ಚಾಲಕರ ಸಂಘ ಸುಂಟಿಕೊಪ್ಪದ ವಾರ್ಷಿಕ ಮಹಾಸಭೆಯಲ್ಲಿ 2019-20ನೇ ಸಾಲಿನ ಅಧ್ಯಕ್ಷರಾಗಿ ಬಿ.ಎಂ.ಪೂವಪ್ಪ ಪುನಾರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬಿ.ಎ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಇ. ದೇವಯ್ಯ, ಸಹಕಾರ್ಯದರ್ಶಿಯಾಗಿ ಎಂ.ಐ.ನಾಸೀರ್, ಸಂಘಟನಾ ಕಾರ್ಯದರ್ಶಿಗಳಾಗಿ ಸಾಬು, ವಿ.ಆರ್.ಸುರೇಶ, ಖಜಾಂಜಿಯಾಗಿ ಎಸ್.ಸುರೇಶ, ಗೌರವಧ್ಯಕ್ಷರಾಗಿ ಎ.ಹಂಸ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿಪಿನ್‍ಕುಟ್ಟ, ಪಿ.ವಿ.ರಾಜ, ಕೆ.ಎ.ಇಸ್ಮಾಯಿಲ್, ಪಿ.ಎಂ.ಮಮ್ಮಿ, ಎಂ.ಎಂ.ಕುಮಾರ್, ಇನಾಸ್ ಡಿಸೋಜ, ಕೆ.ಎಸ್.ಮಮ್ಮದ್, ಎಂ.ಹಂಸ, ಜಿ.ಎಂ.ಸುನೀಲ್‍ಕುಮಾರ್ ಹಾಗೂ ಮಹಮ್ಮದ್ ಬಾಷ ಆಯ್ಕೆಯಾಗಿದ್ದಾರೆ.