ನಾಪೋಕ್ಲು, ಆ. 26: ಜಿಲ್ಲೆಗೆ ಮಳೆಹಾನಿ ಸಮೀಕ್ಷೆ ನಡೆಸಲು ಮಂಗಳವಾರ ಕೇಂದ್ರ ತಂಡ ಭೇಟಿ ನೀಡಲಿದ್ದು ಈ ಸಂದರ್ಭ ರೈತರಿಗೆ ವಿಶೇಷ ಪರಿಹಾರ ನೀಡಲು ಬೆಳೆಗಾರ ಸಂಘಟನೆಗಳು ಕೋರಬೇಕು ಎಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಒತ್ತಾಯಿಸಿದ್ದಾರೆ.