ಮಡಿಕೇರಿ, ಆ. 26: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ರಾಜಕಾರಣಿ, ಎ.ಕೆ. ಸುಬ್ಬಯ್ಯ (86) ಅವರು ಅಸ್ವಸ್ಥಗೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ತುರ್ತು ಚಿಕಿತ್ಸಾ ಘಟಕದಲ್ಲಿರುವ ಸುಬ್ಬಯ್ಯ ಅವರು ಯಾವದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಆಸ್ಪತ್ರೆಯ ಮೂಲದಿಂದ ತಿಳಿದುಬಂದಿದೆ.