ಮಡಿಕೇರಿ, ಆ. 26: ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ಹಾಗೂ ಕುಶಾಲನಗರದ ಶ್ರೀ ಲಕ್ಷ್ಮಿರಾಮನ್ ಹೆಲ್ತ್ಕೇರ್ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ಹೃದಯರೋಗ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ತಾ. 29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ ಲಕ್ಷ್ಮಿರಾಮನ್ ಹೆಲ್ತ್ಕೇರ್ನಲ್ಲಿ ಶಿಬಿರ ನಡೆಯಲಿದೆ. ಬಿ.ಪಿ., ಜಿಆರ್ಬಿಎಸ್, ಇಸಿಜಿ, ಎಕೋ ಪರೀಕ್ಷೆ ಮಾಡಲಾಗುವದೆಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ರಾಖೇಶ್ ಉತ್ತಪ್ಪ (9880929143) ಅವರನ್ನು ಸಂಪರ್ಕಿಸಬಹುದಾಗಿದೆ.