ಇದೇ ಸಂದರ್ಭದಲ್ಲಿ ಮುಳಿಯ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಮಣ್ಣು ಕಟ್ಟಿದ ಸಸಿ ಬೀಜದ ಉಂಡೆ ಕಟ್ಟುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಮಡಿಕೇರಿ, ಆ. 25: ಮನುಷ್ಯರು ಪ್ರಕೃತಿಯನ್ನು ನಾಶ ಮಾಡದೆ ಪ್ರಕೃತಿಯ ಜೀವವೈವಿಧ್ಯವಾದ ಪ್ರಾಣಿ ಪಕ್ಷಿಗಳು ಗಿಡಮರಗಳು ಪರಸ್ಪರ ಒಂದನ್ನೊಂದು ಅವಲಂಬಿಸಿ ಬದುಕುವಂತಾದರೆ ಮಾತ್ರ ನಮ್ಮ ಮುಂದಿನ ಜನಾಂಗಕ್ಕೂ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಳಿಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಡಿಕೇರಿ, ಆ. 25: ಮನುಷ್ಯರು ಪ್ರಕೃತಿಯನ್ನು ನಾಶ ಮಾಡದೆ ಪ್ರಕೃತಿಯ ಜೀವವೈವಿಧ್ಯವಾದ ಪ್ರಾಣಿ ಪಕ್ಷಿಗಳು ಗಿಡಮರಗಳು ಪರಸ್ಪರ ಒಂದನ್ನೊಂದು ಅವಲಂಬಿಸಿ ಬದುಕುವಂತಾದರೆ ಮಾತ್ರ ನಮ್ಮ ಮುಂದಿನ ಜನಾಂಗಕ್ಕೂ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಳಿಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಡಿಕೇರಿ, ಆ. 25: ಮನುಷ್ಯರು ಪ್ರಕೃತಿಯನ್ನು ನಾಶ ಮಾಡದೆ ಪ್ರಕೃತಿಯ ಜೀವವೈವಿಧ್ಯವಾದ ಪ್ರಾಣಿ ಪಕ್ಷಿಗಳು ಗಿಡಮರಗಳು ಪರಸ್ಪರ ಒಂದನ್ನೊಂದು ಅವಲಂಬಿಸಿ ಬದುಕುವಂತಾದರೆ ಮಾತ್ರ ನಮ್ಮ ಮುಂದಿನ ಜನಾಂಗಕ್ಕೂ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಳಿಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತೃತೀಯ ವರ್ಷದ ವಿದ್ಯಾರ್ಥಿಗಳು ನೂತನ ಎನ್‍ಎಸ್‍ಎಸ್ ನಾಯಕರಿಗೆ ಧ್ವಜವನ್ನು ಹಸ್ತಾಂತರಿಸಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಎಮ್.ಆರ್.ಜಗದೀಶ್, ನೈಸರ್ಗಿಕ ಪುರ್ನಶ್ಚೇತನ ಸ್ವಯಂ ಸೇವಕರಾದ ಸಲೀಲಾ ಪಾಟ್ಕರ್, ಮುಳಿಯ ಜುವೆಲ್ಸ್‍ನ ಜಾಹೀರಾತು ವ್ಯವಸ್ಥಾಪಕ ಜಯಪ್ರಕಾಶ್, ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಪಿ.ಎ. ಗೀತಾಂಜಲಿ, ಕಾರ್ಯಕ್ರಮ ಸಂಯೋಜನಾಧಿಕಾರಿ ಅಲೋಕ್ ಬಿಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.