ಮಡಿಕೇರಿ, ಆ. 24: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ಅರುಣ್ ಚಂಗಪ್ಪ ಅವರು ಬೆಳೆದಿದ್ದ ಶುಂಠಿ ಬೆಳೆ ಕಾಡಾನೆ ದಾಳಿಯಿಂದ ನಷ್ಟ ಸಂಭವಿಸಿದೆ.