ವೀರಾಜಪೇಟೆ, ಆ.20: ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ತೋರ ಗ್ರಾಮದ ಕೀತಿಯಂಡ ಕುಟುಂಬದ ಸಂತ್ರಸ್ತರಿಗೆ ನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಲಯನ್ಸ್ ಅಧ್ಯಕ್ಷ ಪೌಲ್ ಕ್ಷೇವಿಂiÀiರ್, ಕಾರ್ಯದರ್ಶಿ ಅಜಿತ್, ಮಾಜಿ ಖಜಾಂಚಿ ನಿಯಾಜ್ ಮತ್ತಿತರರು ಉಪಸ್ಥಿತರಿದ್ದರು.