ಮಡಿಕೇರಿ, ಆ. 17: ನಗರದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆವರಣದಲ್ಲಿ ಶಂಖನಾದ ಹಾಗೂ ದೀಪಜ್ವಲನದೊಂದಿಗೆ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಶ್ರೀಗುರು ರಾಘವೇಂದ್ರ ಆರಾಧನೆ ಕಾರ್ಯಕ್ರಮ ನೆರವೇರಿತು. ವೀಣಾ ಹೊಳ್ಳ ತಂಡದಿಂದ ಭಕ್ತಿ ವೈವಿಧ್ಯ ಕಾರ್ಯಕ್ರಮ ನಡೆಯಿತು.