ಮಾಕುಟ್ಟ ಹೆದ್ದಾರಿ ವೀಕ್ಷಣೆ ಮಡಿಕೇರಿ, ಆ. 16: ಶಾಸಕ ಕೆ.ಜಿ.ಬೋಪಯ್ಯ ಅವರು ಮಾಕುಟ್ಟ ರಾಜ್ಯ ಹೆದ್ದಾರಿಯ ರಸ್ತೆ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿದರು.