ಶನಿವಾರಸಂತೆ, ಆ. 16: ಶನಿವಾರಸಂತೆಯ ವಿಶ್ವಕರ್ಮ ಸಮುದಾಯದ ವತಿಯಿಂದ ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಉಪಕರ್ಮ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಕಳದ ರಾಜೇಶ್ ಪುರೋಹಿತ್ ಅವರ ನೇತೃತ್ವದಲ್ಲಿ ಬಾರ್ಕೂರು ಮತ್ತು ಮಂಗಳೂರು ಕೂಡುವಳಿಕೆಯ ಮೊಕ್ತೇಸರರ ಸಮ್ಮುಖದಲ್ಲಿ ನೆರವೇರಿಸಲಾಯಿತು.