ಮಡಿಕೇರಿ, ಆ. 16: ಮಡಿಕೇರಿಯ ಎಂಎಂ ಮಸೀದಿಯಲ್ಲಿ ತಾ. 17 ರಂದು (ಇಂದು) ರಾತ್ರಿ ಮಾಸಿಕ ಅಸ್ಮಾವುಲ್ ಹುಸ್ನಾ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.