ಗೋಣಿಕೊಪ್ಪಲು, ಆ. 14: ಗೋಣಿಕೊಪ್ಪ ನಿವಾಸಿ, ದಿ. ಕುಮಾರ್ ಅವರ ಪುತ್ರ ಸೂರಜ್ ಬಸ್ಸ್‍ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 15 ರಂದು (ಇಂದು) ಕಣ್ಣೂರಿನಲ್ಲಿ ನಡೆಯಲಿದೆ. ಮೃತರು ಐವರು ಪುತ್ರಿಯರನ್ನು ಅಗಲಿದ್ದಾರೆ.