ಮಡಿಕೇರಿ, ಆ. 13: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗಾಳಿ ಮಳೆಯಿಂದ ಭೂಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗಿದೆ. ನದಿ, ತೋಡು ಮುಂತಾದವುಗಳು ತುಂಬಿ ಹರಿಯುತ್ತಿದ್ದು, ಸಮೀಪದ ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಂಭವವಿರುವದರಿಂದ ಮತ್ತು ಅಪಾಯದ ಅಂಚಿನಲ್ಲಿರುವ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವು ರಕ್ಷಣಾ ಪಡೆಗಳಿಂದ ನಡೆದಿದೆ.

ಇದರೊಂದಿಗೆ ಪ್ರಕೃತಿ ವಿಕೋಪ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸಂತಸ್ತರಿಗೆ ಮೂಲಭೂತ ಸೌಕರ್ಯ ಉತ್ತಮ ರೀತಿಯಲ್ಲಿ ಒದಗಿಸುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ.

ಮಡಿಕೇರಿ ತಾಲೂಕು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐಕೋಳ ರವಿಶಂಕರ್ (9481772925), ಅಕ್ಷತಾ ಬಿ. ಶೆಟ್ಟಿ, (7795068886), ಮಡಿಕೇರಿಯ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ ಫಣೀಂದ್ರ (8722475697), ಸಣ್ಣರುದ್ರ (7019095463), ಮಡಿಕೇರಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಬಿ.ಯು. ಜಯಣ್ಣ (9535857212) ಶಿವಕುಮಾರ್ (9535857026), ಮಡಿಕೇರಿ ಕೇಂದ್ರೀಯ ವಿದ್ಯಾಲಯ (ಹಳೆ ಕಟ್ಟಡ ಜಿಲ್ಲಾ ತರಬೇತಿ ಕೇಂದ್ರ ಕಟ್ಟಡ) ಸಿ.ಎನ್. ರಘು (9845684671), ಕೆ. ರವಿ (8310524060), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವಾಟೆಕಾಡು, ಹೊದ್ದೂರು ಪ್ರಶಾಂತ್ (9980060146), ಪ್ರವೀಣ್ (9591796013), ಸರ್ಕಾರಿ ಪ್ರೌಢಶಾಲೆ ಹೊದವಾಡ ರೇಷ್ಮ (9740759899, 9141201709), ಮಂಜು ಹೆಚ್.ಸಿ. (827702163), ಸಂತೋಷ್ ಪಾಟೀಲ್ (9611172799), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೊಣಂಜಗೇರಿ, ಪಾರಾಣೆ ಹೆಚ್.ಡಿ. ರವಿಕುಮಾರ್ (8105090185), ಪಿ.ಬಿ. ಮೋಹನ್‍ಕುಮಾರ್ (7019055660), ಜನಾರ್ಧನ್ (9482235810), ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಪೋಕ್ಲು ಎಂ.ಎಸ್. ಚೋಂದಕ್ಕಿ (9481773022), ಅಮೃತಾ ಆರ್. (9632061315), ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು, ಮರಗೋಡು ಗಿರೀಶ್ (9449475965), ಶಿವಕುಮಾರ್ (9481625430), ಮಣಿ (9480958647), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಮ್ಮೆಮಾಡು, ನಾಪೋಕ್ಲು ಲೋಕೇಶ್ ಎ.ಎಸ್. (9740976956), ಸ್ವಾತಿ (9036688830), ಭಾಗಮಂಡಲ ಸುರೇಶ್ (9164381313), ಶರ್ಮಿಳಾ (9741567670), ಶ್ರದ್ಧಾ (9483785411)

ಸೋಮವಾರಪೇಟೆ ತಾಲೂಕು: ಮಾದಾಪುರ ಚೆನ್ನಮ್ಮ ಕಾಲೇಜು ಗಣೇಶ್ (9483751306), ಪ್ರಹ್ಲಾದ್ (9481951460). ಕುಶಾಲನಗರ ವಾಲ್ಮೀಕಿ ಭವನಕ್ಕೆ ಮಲ್ಲೇಸ್ವಾಮಿ (9480984722). ನೆಲ್ಲಿಹುದಿಕೇರಿ ಬೆಟ್ಟದಕಾಡು ಅಂಗನವಾಡಿ ಕೇಂದ್ರಕ್ಕೆ ಕುಮಾರ್ (996448105), ಸಂತೋಷ್ (9739196929), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಹುದಿಕೇರಿ ದೇವಾನಂದ್ (9482192252), ಮಂಜುನಾಥ ಎಚ್.ಎನ್. (9449627488), ಯೋಗಾನಂದ (9972081842), ಗುರುದರ್ಶನ್ (7892351192), ಮಹಮ್ಮದ್ ಪೀರ್ (8746867759), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಲ್ನೂರು-ತ್ಯಾಗತ್ತೂರು ಹರಿಶ್ಚಂದ್ರ (9448325811), ಹೆಚ್.ಕೆ. ಕುಮಾರ್ (7259950459), ಅನುಷಾ (9481383585), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳುಸೋಗೆ, ಮುಖ್ಯ ರಸ್ತೆ, ಕುಶಾಲನಗರ ಶೇಖರ್ (9741511562), ನಂದಕುಮಾರ್ (9742706554), ಜಟ್ಟಪ್ಪ (6362287258).

ವೀರಾಜಪೇಟೆ ತಾಲೂಕು: ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಿವಮೂರ್ತಿ (9901036367, 8277929456), ಕರಡಿಗೋಡು ಬಸವೇಶ್ವರ ಸಮುದಾಯ ಭವನ ಶಿವರಾಜು (8904673536), ಅನೀಶ್ (7022303620), ಕೊಂಡಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಎಸ್.ಮೋಹನ್ (9449183761), ಗೌಡಜ್ಜ (8105928405), ಜಿ.ಎಂ.ಪಿ. ಶಾಲೆ (ಬಿ.ಇಒ. ಕಚೇರಿ ಹತ್ತಿರ) ಅಯ್ಯಪ್ಪ (9480309481), ಕೃಷ್ಣ (7406998702), ಅಂಗನವಾಡಿ ಕೇಂದ್ರ ಗುಹ್ಯ ರಾಮಚಂದ್ರ (8660454088), ಮುತ್ತಪ್ಪ ಮಾದರ್ (9008533155), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುದೂರು (ಸೀತಾ ಕಾಲೋನಿ), ಅರ್ವತ್ತೊಕ್ಲು ಈರಣ್ಣ (8861860371), ಮಂಜುನಾಥ್ (9483874454, 7892858332), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪ ಸೀತಾಲಕ್ಷ್ಮಿ ಟಿ.ಎಸ್. (9108810782, 9449534724), ಯಶ್ವಂತ್ (9483650373), ವಿ.ಎಸ್.ಎಸ್.ಎನ್. ಬ್ಯಾಂಕ್, ಶ್ರೀಮಂಗಲ ಯತಿರಾಜ್ (9108155321), ಬಸವನಗೌಡ ಸುರಪುರ (9886918206), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಂಗಾಲ ಪಿ.ಲವೀನ್ ಮಾದಪ್ಪ (8277931916), ಅನುಷಾ (9113587067), ಸರ್ಕಾರಿ ಬಾಲಕರ ವಸತಿ ನಿಲಯ, ಕಾಕೋಟುಪರಂಬು ಹೊನ್ನೂರು ಸ್ವಾಮಿ ಎಲ್ಲಪ್ಪ (9008739218), ಶೀನಾ ಕುಮಾರಿ (9481431130, 8105072869), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೇಗೂರು, ಹುದಿಕೇರಿ ಜೀವನ್ (7349064886), ನಿತಿನ್ ಜಿ.ಕೆ. (9480572825), ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಾಳೆಲೆ ಚಿಕ್ಕದೇವ್ರು (9686804678), ಸುನಿಲ್ ಕುಮಾರ್ (9035800713), ಸರ್ಕಾರಿ ಪ್ರೌಢಶಾಲೆ, ಗೋಣಿಕೊಪ್ಪ ಡೀನಾ (9448049020), ಅಶ್ವಿನಿ (8861358292), ಜಿ.ಎಂ.ಪಿ. ಶಾಲೆ, ಸಿದ್ದಾಪುರ ಪ್ರೇಮಕುಮಾರಿ (9449971796), ಜ್ಯೋತಿ (9902649940), ಬಿ.ಜಿ.ಎಸ್. ಪ್ರೌಢಶಾಲೆ, ಸಿದ್ದಾಪುರ, ಗುಹ್ಯ ಬಾಬು ನಾಯಕ್ (8105215560), ಅಶೋಕ (9448720896), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಚ್ಚಿನಾಡು ಪ್ರೀತಿ (9972969798), ಶೋಭ (9448032491), ಮಂಜುನಾಥ ಎ.ವಿ. (9480731257), ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆ, ಹಾಲುಗುಂದ ರವಿಕುಮಾರ್ (9482246155), ವಸಂತ ಕುಮಾರ್ (9482280096), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಕ್ಕೆಸೊಡ್ಲೂರು (ಕಾನೂರು) ಎಂ.ಎನ್. ಕಾವೇರಮ್ಮ (9880622346), ಕೆ.ಇ. ಕೃಷ್ಣ (9448217474), ಎಸ್‍ಎಂಒ ಅನಥಾಲಯ, ಸಿದ್ದಾಪುರ ರಮೇಶ್ (9902322070), ಲಿಂಗರಾಜು (9482948815), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೆನ್ನಂಗೊಲ್ಲಿ, ಬಾಳಾಜಿ ಗ್ರಾಮ ಗಿರೀಜಾ (9480645672), ವೆಂಕಟೇಶ್, ಶೋಭ (7259852996), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರುಗೂರು, ಪೊನ್ನಂಪೇಟೆ ರಾಜಮ್ಮ (9481839883), ಶ್ರೀಜಾ (9845505873), ಆಶ್ರಮ ಶಾಲೆ, ನಿಟ್ಟೂರು ಪ್ರಭು ಕುಮಾರ್ (9449763809), ಚಂದ್ರ ಪ್ರಸಾದ್ (8277069563), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೂರಿಕಾಡು, ಕೆ.ಬಾಡಗ ಕೆ.ಎಂ.ಸೋಮಯ್ಯ (9448720487), ರಿಯಾಜ್ ನಾಯ್ಕೋಡಿ (9964772847), ಸರ್ಕಾರಿ ಪ್ರೌಢಶಾಲೆ, ಹೆಗ್ಗಳ ನವೀನ್ (8762022319), ಸುಧೀರ್ ಲಮಾಣಿ (8088095949), 9113047462), ಜನಾರ್ಧನ್ (9113037071), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಳತ್ಮಾಡು, ಅಮ್ಮತ್ತಿ ಟಿ.ಎಸ್.ವಿನೋದ್ (9449334707), ತಾರಾ (9686107674), ಹಸೀನಾ (9148225956) ಇವರನ್ನು ನಿಯೋಜಿಸಲಾಗಿದೆ.