ಮಡಿಕೇರಿ, ಆ. 13: ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳನ್ನೊಳಗೊಂಡ ದಶಮಂಟಪ ಸಮಿತಿ ಸಭೆ ತಾ. 14ರಂದು (ಇಂದು) ಸಂಜೆ 4 ಗಂಟೆಗೆ ನಗರದ ಕಾವೇರಿಕಲಾ ಕ್ಷೇತ್ರದಲ್ಲಿ ಸಮಿತಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.