ಕರಿಕೆ, ಆ. 11: ಇಲ್ಲಿಗೆ ಸಮೀಪದ ಚೆತ್ತುಕಾಯದ ಬರೂಕ ಪವರ್ ಕಾರ್ಪೋರೇಷನ್ ಲಿಮಿಟೆಡ್‍ಗೆ ಸೇರಿದ ಜಲವಿದ್ಯುತ್ ಘಟಕಕ್ಕೆ ಸರಬರಾಜು ಮಾಡುವ ಕಾಲುವೆಗೆ ಬರೆ ಹಾಗೂ ಬಿದಿರು ಮೆಳೆ ಉರುಳಿ ಬಿದ್ದ ಪರಿಣಾಮ ಕೆಲ ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡು ಸಿಬ್ಬಂದಿ ವರ್ಗ ಆತಂಕಕ್ಕೆ ಒಳಗಾಗಿದ್ದು ಬಳಿಕ ತೆರವುಗೊಳಿಸಲಾಯಿತು. -ಹೊದ್ದೆಟ್ಟಿ ಸುಧೀರ್