ತೋರದಲ್ಲಿ ಭೂಕುಸಿತ ಉಂಟಾದ ಸಂದÀರ್ಭ ಪರಮೇಶ್ ಅವರ ಪತ್ನಿ ವಿ.ಪಿ ಮಮತಾ, ಮಗಳು ವಿ.ಪಿ ಲಿಖಿತ ಮೃತಪಟ್ಟ ದುರ್ಘಟನೆ ಬಳಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪರಮೇಶ್ ಅವರಿಗೆ ಕೇಂದ್ರದ ಎನ್ಡಿಆರ್ಎಫ್ ನೆರವಿನ ರೂ. 10 ಲಕ್ಷ ಚೆಕ್ ಹಾಗೂ ಶವಸಂಸ್ಕಾರ ಕಾರ್ಯಕ್ಕೆ ಜಿಲ್ಲಾಡಳಿತದಿಂದ ರೂ. 5 ಸಾವಿರ ಹಣವನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಅವರು ಇಂದು ಹಸ್ತಾಂತರಿಸಿದರು.