ಕೂಡಿಗೆ, ಆ. 11: ಹಾರಂಗಿ ನದಿ ತಟ ಸಮೀಪವಿರುವ ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಗೊಬ್ಬರದ ಗೋದಾಮು ಜಲಾವೃತಗೂಂಡಿದೆ. ಈ ಬಾರಿ ಕಾವೇರಿ-ಹಾರಂಗಿ ಸಂಗಮ ಸ್ಥಳದಿಂದ ನೀರು ಹೆಚ್ಚುವರಿಯಾಗಿ ಕೂಡಿಗೆ ಸೇತುವೆ ಕಡೆಗೆ ತಳಲ್ಪಟ್ಟಿರುವದರಿಂದ ಗೊಬ್ಬರ ಸಂಗ್ರಹ ಮಾಡಿದ್ದ ಸ್ಥಳಕ್ಕೆ ನೀರು ನುಗ್ಗಿದೆ. -ನಾಗರಾಜ್ ಶೆಟ್ಟಿ