ಕೂಡಿಗೆ, ಆ. 9: ಇಲ್ಲಿಗೆ ಸಮೀಪದ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ. ವಿಜಯನಗರ ಗ್ರಾಮದ ಸರೋಜಮ್ಮ ಎಂಬವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಸ್ಧಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಬೇರೆಡೆ ಸೌಕರ್ಯ ಒದಗಿಸುವ ಕ್ರಮ ಕೈಗೊಂಡಿದ್ದಾರೆ. - ಕೆ.ಕೆ.ಎನ್.