ಗುಡ್ಡೆಹೊಸೂರು, ಆ. 9: ಇಲ್ಲಿಗೆ ಸಮೀಪದ ತೆಪ್ಪದ ಕಂಡಿಯ ತೂಗು ಸೇತುವೆ ಬಳಿ ಕಾವೇರಿ ಉಕ್ಕಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮತ್ತು ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ತೂಗು ಸೇತುವೆಯ ಮೂಲಕ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಸ್ಥಳದಲ್ಲಿ ಜನರು ನದಿ ದಾಟಲು ಇದ್ದ ಮಾರ್ಗದ ತೂಗು ಸೇತುವೆ ಈಗ ಆಕರ್ಷಣೀಯ ತಾಣವಾಗಿದೆ.

- ಗಣೇಶ್ ಕುಡೆಕ್ಕಲ್