ಸುಂಟಿಕೊಪ್ಪ, ಆ. 7: ಚಿಕ್ಕಬಳ್ಳಾಪುರದಲ್ಲಿ ಓಂ ಶ್ರೀ ಸಾಯಿ ಟ್ರಸ್ಟ್ನ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ನೃತ್ಯೋತ್ಸವ ಸ್ಪರ್ಧೆಯಲ್ಲಿ ಸುಂಟಿಕೊಪ್ಪದ ಪಿ.ಎಂ. ಮೋನಿಕಾ 2ನೇ ಬಾರಿಗೆ ರಾಷ್ಟ್ರೀಯ ನಾಟ್ಯ ಕಲಾ ತಿಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಕೆ ಸುಂಟಿಕೊಪ್ಪ ಉದ್ಯಮಿ ಪಿ.ಸಿ. ಮೋಹನ್ ಮತ್ತು ರಮ್ಯ ದಂಪತಿಯ ಪುತ್ರಿ.