ಮಡಿಕೇರಿ - ಸಿದ್ದಾಪುರ ರಸ್ತೆಯ ಅಬ್ಯಾಲ ಬಳಿಯ ಜಲಪಾತ ಹಾಲ್ನೊರೆಯೊಂದಿಗೆ ಧುಮ್ಮಿಕ್ಕುತ್ತಾ ಆಕರ್ಷಿಸುತ್ತಿದೆ.
-ಕುಟ್ಟಂಡ ಅಜಿತ್, ಪಾಲಿಬೆಟ್ಟ
ಗದ್ದೆ ಜಲಾವೃತ
ಮಡಿಕೇರಿ-ಭಾಗಮಂಡಲ ರಸ್ತೆಯ ಚೇರಂಬಾಣೆ ಬಳಿ ನದಿ ನೀರು ಉಕ್ಕಿ ಹರಿದು ಗದ್ದೆಗಳು ಜಲಾವೃತಗೊಂಡಿವೆ. -ವಿ.ವಿ. ಪ್ರಕಾಶ್, ಮಡಿಕೇರಿ.
ಮುಕ್ಕೋಡ್ಲುವಿನಲ್ಲಿ ನದಿ ನೀರು ತುಂಬಿ ಸೇತುವೆ ಮೇಲೆ ಹರಿಯುತ್ತಿದೆ
-ಇಸ್ಮಾಯಿಲ್ ಕಂಡಕರೆಮಡಿಕೇರಿ-ಕಾಲೂರು ರಸ್ತೆಯ ಸೀತಾರಾಮಪಾಟಿ ಬಳಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಪಿ.ಡಿ.ಓ., ಗ್ರಾಮಲೆಕ್ಕಿಗರು ಪರಿಶೀಲಿಸಿ, ತೆರವು ಕಾರ್ಯ ನಡೆದಿದೆ. -ಬೈಮನ ವಿನ್ಸಿ, ಮಡಿಕೇರಿ.
ತಡೆಗೋಡೆಗೆ ಅಪಾಯ
ಮಡಿಕೇರಿ-ಕಾಲೂರು ರಸ್ತೆಯ ಸೀತಾರಾಮಪಾಟಿ ಬಳಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಪಿ.ಡಿ.ಓ., ಗ್ರಾಮಲೆಕ್ಕಿಗರು ಪರಿಶೀಲಿಸಿ, ತೆರವು ಕಾರ್ಯ ನಡೆದಿದೆ. -ಬೈಮನ ವಿನ್ಸಿ, ಮಡಿಕೇರಿ.
ತಡೆಗೋಡೆಗೆ ಅಪಾಯ
ಮಡಿಕೇರಿ - ಸೋಮವಾರಪೇಟೆ ಮುಖ್ಯ ರಸ್ತೆ ಕಾಂಡನಕೊಲ್ಲಿಯಲ್ಲಿ ಹೊಸ ಚರಂಡಿಯ ಮೇಲೆ ಮರ ಬಿದ್ದ ಪರಿಣಾಮ ನೀರು ರಸ್ತೆಯಲ್ಲಿ ಹರಿದು ರಸ್ತೆ ಸಮೀಪದ ತಡೆಗೋಡೆ ಅಪಾಯದಲ್ಲಿದೆ. - ಇಸ್ಮಾಯಿಲ್