ಮಡಿಕೇರಿ, ಆ. 3: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಇವರ ವತಿಯಿಂದ ಅಂತರಶಾಲೆ ಚೆಸ್ ಪಂದ್ಯಾವಳಿ ಇತ್ತೀಚೆಗೆ ನಡೆಯಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫ್ ಶಾಲೆಯ ಕೊಲ್ಯದ ಸದ್ವಿನಿ ಗಿರೀಶ್ ಪ್ರಥಮ ಮತ್ತು ಕೊಲ್ಯದ ಸಾನಿಧ್ಯ ಗಿರೀಶ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಕಾಂಗೀರ ಅಕ್ಷಯ್ ಪ್ರಥಮ ಮತ್ತು ಆಲ್ಡ್ರಿನ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.