ಸೋಮವಾರಪೇಟೆ, ಆ. 2: ಪಟ್ಟಣ ಸಮೀಪದ ಗಾಂಧಿನಗರದಲ್ಲಿನ ದೊಡ್ಡಮಾರಿಯಮ್ಮ ದೇವಾಲಯದಲ್ಲಿ ಆಷಾಡ ಮಾಸ ಪೂಜೆಯ ಪ್ರಯುಕ್ತ ವಿಶೇಷ ಪೂಜೆಗಳು ನಡೆ ಯುತ್ತಿದ್ದು, ದೇವಾಲಯದ ಪ್ರಧಾನ ಅರ್ಚಕ ಬಸವ ಕುಮಾರ ಶಾಸ್ತ್ರಿಯವರು ದೇವಿಯನ್ನು ಗೆಜ್ಜೆ ವಸ್ತ್ರಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿದರು.