ಪೊನ್ನಂಪೇಟೆ, ಆ. 2: ಶ್ರೀ ಕ್ಷೇತ್ರ ಮೂಲ ಶನಿದೇವರ ದೇವಸ್ಥಾನ ಕಿರುಗೂರು ಗ್ರಾಮ ಹೊನ್ನಿಕೊಪ್ಪಲುವಿನಲ್ಲಿ ತಾ. 3ರಂದು (ಇಂದಿನಿಂದ) ತಾ. 24 ರವರೆಗೆ ಪ್ರತಿ ಶನಿವಾರದಂದು ಶ್ರಾವಣ ಶನಿವಾರ ಪೂಜೆಯನ್ನು ಆಚರಿಸಲಾಗುವದು.