ಸೋಮವಾರಪೇಟೆ, ಜು. 28: ಸಮೀಪದ ಚೌಡ್ಲು ಗ್ರಾಮದ ಗಾಂಧಿನಗರದಲ್ಲಿನ ಶ್ರೀ ದೊಡ್ಡಮಾರಿಯಮ್ಮ ದೇವಾಲಯದಲ್ಲಿ ಆಷಾಡ ಪೂಜೆ ವಿಶೇಷವಾಗಿ ನಡೆಯುತ್ತಿದ್ದು, ದೇವಿಯನ್ನು ವಿವಿಧ ತರಕಾರಿಗಳಿಂದ ಅಲಂಕರಿಸಿ ಪೂಜಿಸ ಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಬಸವಕುಮಾರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ದೇವಿಗೆ ವಿವಿಧ ಅರ್ಚನೆ ಪೂಜೆಗಳನ್ನು ನೆರವೇರಿಸಲಾಯಿತು.