ಮಡಿಕೇರಿ, ಜು. 28: ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಮತ್ತೂರು ವಾರ್ಡ್‍ಸಭೆ ತಾ. 29 ರ ಪೂರ್ವಾಹ್ನ 10.30ಕ್ಕೆ ಅಪರಾಹ್ನ 2.30ಕ್ಕೆ ಕಿರುಗೂರು ವಾರ್ಡ್ ಸಭೆ; ತಾ. 31 ಬೆಳಿಗ್ಗೆ 10.30ಕ್ಕೆ ಕೋಟೂರು ವಾರ್ಡ್‍ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.