ಮಡಿಕೇರಿ, ಜು. 29: ಕೆದಕಲ್ ಗ್ರಾ. ಪಂ.ಯ ಗ್ರಾಮ ಸಭೆಯು ಆಗಸ್ಟ್, 7 ರಂದು ಬೆಳಗ್ಗೆ 11 ಗಂಟೆಗೆ ಗ್ರಾ. ಪಂ. ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆಯಲಿದೆ.