ಮಡಿಕೇರಿ, ಜು. 25: ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗ್ಲೆನ್ ನಿಶಾಂತ್ ಮೆನೆಜಸ್ ತಂಡದ ಪದಗ್ರಹಣ ಸಮಾರಂಭ ತಾ. 27 ರಂದು ಸಂಜೆ 7 ಗಂಟೆಗೆ ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಪಿ.ಡಿ.ಓ. ಡಾ. ಕೃಪಾ ಅಮರ್ ಆಳ್ವ ಪದಗ್ರಹಣ ನೆರವೇರಿಸಲಿದ್ದಾರೆ.