ಮಡಿಕೇರಿ, ಜು. 23: ಮರಗೋಡು ಗ್ರಾಮ ಪಂಚಾಯಿತಿಯ ಕಾರಣಾಂತರದಿಂದ ಮುಂದೂಡಲಾದ ಕಟ್ಟೆಮಾಡು ವಾರ್ಡ್‍ಸಭೆ ತಾ. 8 ರಂದು ಪೂರ್ವಾಹ್ನ 10.30 ಗಂಟೆಗೆ ವಾರ್ಡ್ ಸದಸ್ಯ ಕಳ್ಳೀರ ಸುರೇಶ್ ಅಧ್ಯಕ್ಷತೆಯಲ್ಲಿ ಗ್ರೀನ್ಸ್ ಯುವಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.