ಪೊನ್ನಂಪೇಟೆ, ಜು. 20: ಪೊನ್ನಂಪೇಟೆ ಸಮೀಪದ ಬೇಗೂರು ಚೇನಿವಾಡ ಗ್ರಾಮದ ಮತ್ರಂಡ ಪೂಣಚ್ಚ ಅವರ ಮನೆಯ ಸಮೀಪದಲ್ಲಿ ಹುಲಿಹೆಜ್ಜೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನತೆ ಭಯಬೀತರಾಗಿದ್ದಾರೆ.