ವೀರಾಜಪೇಟೆ, ಜು. 18: ವೀರಾಜಪೇಟೆ ಲಯನ್ಸ್ ಕ್ಲಬ್‍ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪೌಲ್ ಕ್ಷೇವಿಯರ್ ಕಾರ್ಯದರ್ಶಿಯಾಗಿ ಎ.ಎ. ಅಜಿತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಎ.ಪಿ. ಪ್ರಸನ್ನ, ಪಿ.ಜಿ. ಪ್ರಧಾನ್ ತಿಮ್ಮಯ್ಯ, ಕೆ.ಪಿ. ನಿಯಾಜ್ ಖಜಾಂಚಿ ಎಂ.ಎಂ. ಸುರೇಶ್, ಟೇಮರ್ ಆಗಿ ಕೆ.ಎಸ್. ಮಾದಪ್ಪ ಟೇಲ್ ಟ್ವಿಸ್ಟರ್ ಆಗಿ ಎ.ಸಿ. ಪ್ರವೀಣ್ ಕುಮಾರ್, ಪಿ.ಆರ್.ಓ ಆಗಿ ಎಂ. ವೆಂಕಟೇಶ್ ಸೇಟ್, ಗ್ಲೋಬಲ್ ಸರ್ವೀಸ್ ಟೀಂಗೆ ಪಿ.ಪಿ. ಸುಬ್ಬಯ್ಯ, ಮೆಂಬರ್ಸ್ ಕಮಿಟಿ ಛೇರ್‍ಮನ್ ಆಗಿ ಗಿಲ್ ಸೋಮಯ್ಯ, ಕ್ಲಬ್ ಅಡ್ಮಿಸ್ಟ್ರೇಟರಾಗಿ ಟ್ರಿಶು ಗಣಪತಿ, ನಿರ್ದೇಶಕರುಗಳಾಗಿ ಕೆ.ಪಿ. ಕಾರ್ಯಪ್ಪ, ಮೋಹನ್ ರೈ, ಬಿ.ಎ. ಕೃಷ್ಣಮೂರ್ತಿ, ಕೆ.ಎಂ. ಸೋಮಯ್ಯ, ಎ.ಪಿ. ಸುಬ್ರಮಣಿ, ಪಿ.ಕೆ. ಪಾರ್ಥ ಚಿಣ್ಣಪ್ಪ, ಬಿ.ಪಿ. ಅಶ್ವಥ್ ಗಣಪತಿ, ಪಿ.ಸಿ. ವಿಕ್ರಂ ಹಾಗೂ ಎಂ.ಬಿ. ಕಾವೇರಪ್ಪ ಆಯ್ಕೆಯಾಗಿದ್ದಾರೆ.