ಮಡಿಕೇರಿ, ಜು. 13: ಯು.ಎಸ್. ಮಡಿವಾಳ ಎಂಬವರ ಪುತ್ರ ತೇಜ್‍ಕುಮಾರ್ ಎಂಬಾತ ತಾ. 5 ರಿಂದ ಕಾಣೆಯಾಗಿರುವದಾಗಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಸುಳಿವು ಸಿಕ್ಕವರು 08272-229333 ಅಥವಾ 08272-229000ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.