ಸಿದ್ದಾಪುರ, ಜೂ. 8: ನೆಲ್ಲಿಹುದಿಕೇರಿಯ ದಾರುಸ್ಸಲಾಂ ಮದ್ರಾಸ ಎಸ್.ಕೆ.ಎಸ್.ಬಿ.ವಿ ಶಾಖೆಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ ಚಲಾಯಿಸಿದರು. ವಿದ್ಯಾರ್ಥಿನಿಯರ ವಿಬಾಗದಲ್ಲಿ +1 ತರಗತಿಯ ನಜುನ್ನಿಸಾ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಸಿಫ್ ಕಾರ್ಯದರ್ಶಿ ಸ್ಥಾನಕ್ಕೆ ಜಾಸಿರ್ ಗೆಲವು ಸಾಧಿಸಿದ್ದರು. ಅಫೀಪಾ ಆಯ್ಕೆಯಾಗಿದ್ದಾರೆ.

ಚುನಾವಣೆಯ ಅಧಿಕಾರಿಗಳಾಗಿ ಫರ್ಹಾನ್, ನಿಜಾಮ್, ಶುಹೈಬ್, ರಾಝಿಕ್ ಹಾಗೂ ಉವೈಸ್ ಆಬಿದ್ ಕಾರ್ಯನಿರ್ವಹಿಸಿದರು. ಚುನಾವನಾ ಮುಖ್ಯ ಅಧಿಕಾರಿಗಳಾಗಿ ತಮ್ಲೀಕ್ ದಾರಿಮಿ, ಹನೀಫ್ ಫೈಝಿ, ನಾಸಿರ್ ದಾರಿಮಿ, ಸಮದ್ ಮುಸ್ಲಿಯಾರ್, ಅಲವಿ ಮುಸ್ಲಿಯಾರ್, ಮುಹಮ್ಮದ್ ಆಲಿ ಮುಸ್ಲಿಯಾರ್, ಸೈದಲವಿ ಫೈಝಿ ಹಾಜರಿದ್ದರು.