ಗೋಣಿಕೊಪ್ಪ ವರದಿ, ಜು. 5 ; ಲಾರಿ, ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಪತ್ರಕರ್ತ ಕೋಳೇರ ಸನ್ನು ಕಾವೇರಪ್ಪ ಅವರಿಗೆ ತಲೆಗೆ ಗಾಯವಾಗಿದೆ.

ಗುರುವಾರ ರಾತ್ರಿ ಬೇಗೂರು ಬಳಿ ಘಟನೆ ನಡೆದಿದೆ. ಕೆಲಸ ಮುಗಿಸಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ತಲೆಗೆ ಪೆಟ್ಟಾಗಿತ್ತು. ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ವಿನ ಚಿಕಿತ್ಸೆಗೆ ಮೈಸೂರು ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

-ಸುದ್ದಿಪುತ್ರ