ಚೆಟ್ಟಳ್ಳಿ, ಜು. 4: ಜಿಲ್ಲೆಯ ವಿದ್ಯಾಸಂಸ್ಥೆಯಲ್ಲೊಂದಾದ ನೆಲ್ಲಿಹುದಿಕೇರಿ ದಾರುನ್ನಜಾತ್ ಎಜ್ಯುಕೇಶನಲ್ ಅಕಾಡೆಮಿ ಇದರ ಅಧೀನದಲ್ಲಿ ಕಾರ್ಯಾಚರಿ ಸುತ್ತಿರುವ ದಾರುನ್ನಜಾತ್ ಸುನ್ನಿ ಮದ್ರಸದ ಸುನ್ನಿ ಬಾಲ ಸಂಘ (ಮುಹಾಲುರ) ನೂತನ ಸಮಿತಿಯನ್ನು ಮದರಸ ಮುಖ್ಯೋಪಾಧ್ಯಾಯ ಜುಬೈರ್ ಸಹದಿ ಅವತ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.
ಆಶಿಕ್ (ಚೇರ್ಮಾನ್), ಅಜ್ನಾಸ್ ಕೆ.ಬಿ. (ಜನರಲ್ ಕನ್ವೀನರ್), ತಾಜುದ್ದೀನ್ (ಫಿನಾನ್ಸ್ ಕನ್ವೀನರ್), ಆಸಿಫ್ (ನಿರಕ್ಕೂಡ್ ಚೇರ್ಮಾನ್), ಶಫೀದ್ (ನಿರಕ್ಕೂಡ್ ಕನ್ವೀನರ್) ಅಜ್ನಾಸ್ (ಮ್ಯಾಗಝಿನ್ ಚೇರ್ಮಾನ್), ಅಜ್ಮಲ್ (ಮ್ಯಾಗಝಿನ್ ಕನ್ವೀನರ್), ನಿಯಾಝ್, ಸಲ್ಮಾನುಲ್ ಫಾರಿಸ್, ಅರಫಾತ್, ಹಬೀಬ್ ಕೆ.ಹೆಚ್, ಸಿನಾನ್, ಅಫ್ನಾಸ್, ಉಮರ್, ಫಾಝಿಲ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಅಜ್ಮಲ್, ಅಫೀಫ್ (ಮದರಸಾ ನಾಯಕರು) ಮುಬಶ್ಶಿರಾ, ಸ್ವಾಲಿಹಾ (ಮದರಸಾ ನಾಯಕಿಯರು). ರೋಶನ್, ಮನ್ಸೂರ್, ಸಲ್ಮಾನ್ ಖಾನ್ (ಗ್ರೂಪ್ ನಾಯಕರು) ಹಬೀಬ್, ಜಾಫರ್, ಇರ್ಫಾನ್ (ಗ್ರೂಪ್ ಉಪ ನಾಯಕರು). ಅಫೀಫಾ ಇ.ಎ, ಸುಮಯ್ಯ, ನುಸೈಬಾ (ಗ್ರೂಪ್ ನಾಯಕಿಯರು) ಅಫೀಫಾ ಎಂ.ಎ, ಸಫ್ರೀನಾ, ಶಹಾನಾ ಇವರುಗಳು ಆಯ್ಕೆಯಾಗಿದ್ದಾರೆ.
ನೂತನ ಸಮಿತಿಗೆ ಸದರ್ ಮುಅಲ್ಲಿಂ ಝುಬೈರ್ ಸಅದಿ ಅಲ್ ಅಫ್ಳಲಿ ಹಾಗೂ ಸಯ್ಯದ್ ತ್ವಾಹಿರ್ ಸಅದಿ ಬಾ ಅಲವಿ ತಂಙಳ್, ಜಂಶಾದ್ ಸಖಾಫಿ ಶುಭ ಹಾರೈಸಿದರು.
ಸಯ್ಯದ್ ತ್ವಾಹಿರ್ ಸಅದಿ ಬಾ ಅಲವಿ ತಂಙಳ್ ದುಆ ನೆರೆವೇರಿಸಿ ಉದ್ಘಾಟಿಸಿದರು. ನೂತನ ಸಮಿತಿ ರಚನೆಗೆ ಝುಬೈರ್ ಸಅದಿ ಅಲ್ ಅಫ್ಳಲಿ ನೇತೃತ್ವ ನೀಡಿದರು. ಅಸಿಸ್ಟಂಟ್ ಸದರ್ ಮುಅಲ್ಲಿಂ ರಝಾಖ್ ಸಅದಿ ಅಲ್ ಮಹ್ಳರಿ ಸ್ವಾಗತಿಸಿ ಎಸ್.ಬಿ.ಎಸ್. ಮುದ್ಬಬಿರ್ ಸ್ವಬಾಹ್ ಹಿಮಮಿ ವಂದಿಸಿದರು.