ಚೆಟ್ಟಳ್ಳಿ, ಜು. 3: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ ಸಂಚಾಲಕರಾಗಿ

ವೀರಾಜಪೇಟೆಯ ಸುಜನ್ ಅಪ್ಪಯ್ಯ ಹಾಗೂ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖರಾಗಿ ವಿಕಿತಾ ವಿಜಯ್, ಮಂಗಳೂರು ವಿಭಾಗದ ಪ್ರಮುಖರಾಗಿ ಮಡಿಕೇರಿಯ ನಿರ್ಮಿತ ಎನ್. ಆಯ್ಕೆಯಾಗಿದ್ದಾರೆ.